1960ರಲ್ಲಿ ಬೇಗೂರು ಧರ್ಮಾಕೆಂದ್ರದಲ್ಲಿ ವಿಚಾರಣೆ ಗುರುಗಳಾದ ಫಾ. ಸಿ ಅಂತಪ್ಪ ಹಾಗೂ ಅಂದಿನ ಬೆಂಗಳೂರು ಕಮಿಟಿಯಂನ ಅಧಿಕಾರಿಗಳಾದ ಬ್ರದರ್ ಸುಂದರ್ ರಾಜ್ , ಬ್ರದರ್ ಎಂ ಟಿ ಆರ್ ಕೃಜ್, ಬ್ರದರ್ ಏಚ್ ಎ ಲ್ ರಾಯಪ್ಪ , ಬ್ರದರ್ ಜೋಸೆಫ್ ತಮ್ಮಯ್ಯ (ಕೆ ಎಸ್ ಆರ್ ಟಿ ಸಿ ಜನರೆಲ್ ಮ್ಯಾನೇಜರ್) , ಬ್ರದರ್ ಎಂ ಆರ್ ಅಂತೋಣಿಸ್ವಾಮಿ (ನಿರ್ಮಲ ಇಂಜಿನಿಯರಿಂಗ್ ಕಂಪನಿ) ಇವರುಗಳ ಮಾರ್ಗದರ್ಶನದಲ್ಲಿ ದೇವಮಾತೆಯ ಸೈನ್ಯ ಪ್ರಾರಂಭವಾಯಿತು.
ಈ ಸಭೆಗಳಿಗೆ ಅಧಿಕಾರಿಗಳಾಗಿ ಬ್ರದರ್ ದಂಡು ಅಂತೋಣಿಸ್ವಾಮಿ, ಬ್ರದರ್ ಅಂತಪ್ಪಚಾರಿ (ಕೊಲ್ಮಿ ಮೋಟಪ್ಪ), ಬ್ರದರ್ ಪ್ರಕಾಶಿ ಅಣ್ಣಯ್ಯ, ಸಹೋದರಿ ಮಿಖೇಲಮ್ಮ ರವರುಗಳನ್ನು ನೇಮಿಸಲಾಯಿತು. ಅಂತೆಯೇ ಬ್ರದರ್ ಬಂಡ್ಡೆ ಜೋಜಿ, ಬ್ರದರ್ ಜ್ಞಾನ ಪ್ರಕಾಶ್, ಬ್ರದರ್ ಬಳಗೇರಿ ರಾಯಪ್ಪ, ಬ್ರದರ್ ಜೀವನಹಳ್ಳಿ ಅಂತೋಣಿಸ್ವಾಮಿ, ಬ್ರದರ್ ದಂಡು ಚಿನ್ನಸ್ವಾಮಿ, ಬ್ರದರ್ ಜೋನೆಸ್, ಬ್ರದರ್ ಜಾಕೋಬ್, ಬ್ರದರ್ ಚೌರಿಮುತ್ತು, ಬ್ರದರ್ ಲಾರೆನ್ಸ್, ಬ್ರದರ್ ದಾಸರ ಹಳ್ಳಿ, ಬ್ರದರ್ ಆರೋಗ್ಯ್ ಸ್ವಾಮಿ, ಬ್ರದರ್ ಜಾನಪ್ಪ ಫ್ರಾಂಚಿಸ್, ಬ್ರದರ್ ಉಪದೇಶಿ ಸಿ. ಲೂರ್ದುಸ್ವಾಮಿ, ಬ್ರದರ್ ಗ್ರೆಗೋರಿ ಬಾಲ (ಗೆಜ್ಜಿ), ಬ್ರದರ್ ಚಿನ್ನಪ್ಪ ಹಾಗೂ ಇತರರನ್ನು ಈ ಸಭೆಯ ಸದಸ್ಯರುಗಳಾಗಿ ನೇಮಿಸಲಾಯಿತು.
ಇದೇ ಸಂದರ್ಭದಲ್ಲಿ ಸಹೋದರಿಯರಾದ ಟೀಚರ್ ಆಗ್ನೇಸ್, ಟೀಚರ್ ರಾಜಮ್ಮ, ಟೀಚರ್ ದುಲ್ಸಿನ್, ಟೀಚರ್ ಮೇರಿ (ತೆರೇಸಮೇರಿ), ಟೀಚರ್ ಚೌರಮ್ಮ, ಟೀಚರ್ ಪೌಲಿನ್ ರವರುಗಳನ್ನು ಮಕ್ಕಳ ಸೇನೆಗೆ ಅಧಿಕಾರಿಗಳನ್ನಾಗಿ ನೇಮಿಸಲಾಯಿತು.
ಕ್ಯೂರಿಯಾಗೆ ಸೇರಿ ಧರ್ಮಾಕೇಂದ್ರಗಳ ಪ್ರೆಸಿಡಿಯಂಗಳು
1) ಸಮನ್ಸಗಳ ರಾಣಿಯೆ ( ಬೇಗೂರು ಪ್ರೆಸಿಡಿಯಂ)
2) ಮೋಕ್ಷಕ್ಕೆ ಎತಲ್ಪಟ್ಟ ರಾಣಿಯೆ ( ಚಿಕ್ಕ ಕಮ್ಮನಹಳ್ಳಿ ಪ್ರೆಸಿಡಿಯಂ)
3) ಜಪಮಾಲೆಯ ರಾಣಿಯೆ ( ಬಸವನಪುರ ಪ್ರೆಸಿಡಿಯಂ)
4) ನಿರ್ಮಲ ಮಾತೆ ( ಕಾಳೇನಗ್ರಹಾರ ಪ್ರೆಸಿಡಿಯಂ)
5) ನಿಷ್ಕಳಂಕ ಮಾತೆ ( ಬೆಟ್ಟದಾಸನಪುರ ಪ್ರೆಸಿಡಿಯಂ)
6) ನಿತ್ಯ ಸಹಾಯ ಮಾತೆ ( ಮೈಲಸಂದ್ರ ಪ್ರೆಸಿಡಿಯಂ)
7) ನಿತ್ಯ ಸಹಾಯ ಮಾತೆ ( ಆನೇಕಲ್ ಪ್ರೆಸಿಡಿಯಂ)
8) ನಿತ್ಯದಾರೆ ಮಾತೆ ( ಯಡವನಹಳ್ಳಿ ಪ್ರೆಸಿಡಿಯಂ)
9) ಲೂರ್ದುಮಾತೆ ( ಹೆಬ್ಬಗೋಡಿ ಪ್ರೆಸಿಡಿಯಂ)
10) ಪವಿತ್ರ ಜಪಮಾಲೆ ( ಸಿಂಗಸಂದ್ರ ಪ್ರೆಸಿಡಿಯಂ)
11) ಉದಯಕಾಲದ ನಕ್ಷತ್ರವೇ ( ಕೊಡತಿ ಪ್ರೆಸಿಡಿಯಂ)
ಸಮನ್ಸಗಳ ರಾಣಿಯೆ ( ಬೇಗೂರು ಪ್ರೆಸಿಡಿಯಂ) ದೇವಮಾತೆಯ ಸೇವಾ ಕಾರ್ಯಗಳು
1) ಮನೆಗಳನ್ನು ಸಂಧಿಸಿ ಪ್ರಾರ್ಥಿಸುವುದು
2) ಆಸ್ಪತ್ರೆಗಳಲ್ಲಿರುವ ರೋಗಿಗಳನ್ನು ಸಂಧಿಸಿ ಪ್ರಾರ್ಥಿಸುವುದು
3) ಕುಟುಂಬದಲ್ಲಿ ಕಾಯಿಲೇಯಿಂದ ನರಳುತ್ತಿರುವವರನ್ನು ಸಂಧಿಸಿ ಪ್ರಾರ್ಥಿಸುವುದು
4) ವಿಶ್ವಶಾಂತಿಗಾಗಿ ಪ್ರಾರ್ಥಿಸುವುದು
5) ಯುವಕ, ಯುವತಿಯರಿಗಾಗಿ ಪ್ರಾರ್ಥಿಸುವುದು
6) ಒಡೆದು ಹೋದ ಕುಟುಂಬಕ್ಕೆ ಪ್ರಾರ್ಥಿಸುವುದು
7) ಅನಾಥರಿಗಾಗಿ, ದಿಕ್ಕಿಲ್ಲದವರಿಗಾಗಿ ಪ್ರಾರ್ಥಿಸುವುದು
8) ಬಡವರಿಗಾಗಿ ಪ್ರಾರ್ಥಿಸುವುದು
9) ಧರ್ಮಸಭೆಗಾಗಿ ಪ್ರಾರ್ಥಿಸುವುದು
10) ವಿಶ್ವಗುರು ಪೋಪ್ ಫ್ರಾಂಚಿಸ್, ಕಾರ್ಡಿನಲ್, ಧರ್ಮಾದ್ಯಕ್ಷರು, ಗುರುಗಳು ಹಾಗೂ ಕನ್ಯಾಸ್ತ್ರಿಯರಿಗಾಗಿ ಪ್ರಾರ್ಥಿಸುವುದು
11) ಧರ್ಮಕೇಂದ್ರಗಳ ಹಾಗೂ ಕುಟುಂಬಗಳ ಶಾಂತಿಗಾಗಿ ಪ್ರಾರ್ಥಿಸುವುದು
12) ದೇವಾಲಯವನ್ನು ಸ್ವಚ್ಚ ಮಾಡುವ ಪ್ರತಿಯೊಬ್ಬರಿಗೋಸ್ಕರ ಪ್ರಾರ್ಥಿಸುವುದು
13) ನಮ್ಮ ದೇಶದ ಶಾಂತಿಗಾಗಿ ಪ್ರಾರ್ಥಿಸುವುದು
14) ನಮ್ಮ ದೇಶದ ಪ್ರಧಾನ ಮಂತ್ರಿ ಹಾಗೂ ಎಲ್ಲಾ ಇತರೆ ಮಂತ್ರಿಗಳ ಕಾರ್ಯಕ್ಷಮತೆಗಾಗಿ ಪ್ರಾರ್ಥಿಸುವುದು
15) ನಮ್ಮರಾಜ್ಯದ ಮುಖ್ಯ ಮಂತ್ರಿ ಹಾಗೂ ಎಲ್ಲಾ ಇತರೆ ಮಂತ್ರಿಗಳ ಕಾರ್ಯಕ್ಷಮತೆಗಾಗಿ ಪ್ರಾರ್ಥಿಸುವುದು
16) ನಮ್ಮ ರಾಜ್ಯದ ಹಾಗೂ ದೇಶದ ಎಲ್ಲಾ ಪೊಲೀಸ್ ಹಾಗೂ ಅವರ ಕುಟುಂಬಗಳಿಗೋಸ್ಕರ ಪ್ರಾರ್ಥಿಸುವುದು
17) ನಮ್ಮದೇಶದ ಎಲ್ಲಾ ಯೋಧರಿಗೋಸ್ಕರ ಹಾಗೂ ಅವರ ಕುಟುಂಬಗಳಿಗೋಸ್ಕರ ಪ್ರಾರ್ಥಿಸುವುದು
18) ನಮ್ಮ ದೇಶದ ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವುದು
19) ನಮ್ಮ ದೇಶದ ಹಾಗೂ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೋಸ್ಕರ, ನರ್ಸ್ ಗಳಿಗೋಸ್ಕರ ಪ್ರಾರ್ಥಿಸುವುದು
20) ಮನೆವಿಲ್ಲದೆ, ಊಟವಿಲ್ಲದೆ, ಕುಟುಂಬವಿಲ್ಲದೆ ನರಳುತ್ತಿರುವ ಎಲ್ಲಾ ಅನಾಥರಿಗೊಸ್ಕರ ಪ್ರಾರ್ಥಿಸುವುದು
21) ಶಾಂತಿ, ಸಮಾದಾನ, ಪ್ರೀತಿ, ಐಕ್ಯತೆವಿಲ್ಲದ ಎಲ್ಲಾ ಕುಟುಂಬಗಳಿಗೋಸ್ಕರ ಪ್ರಾರ್ಥಿಸುವುದು
22) ಡಾಕ್ಟರ್ ಗಳು, ಗುಣಮುಖ ಅಸಾಧ್ಯವೆಂದು ಕೈ ಬಿಟ್ಟ ಎಲ್ಲಾ ರೋಗಿಗಳಿಗೋಸ್ಕರ ಪ್ರಾರ್ಥಿಸುವುದು
23) ಈ ಸಮಯದಲ್ಲಿ ಪ್ರಯಾಣಿಸುತ್ತಿರುವ ಹಾಗೂ ಪ್ರಯಾಣ ಮಾಡಲು ಸಿದ್ದರಾಗುತ್ತಿರುವ ಸಕಲರಿಗಾಗಿ ಪ್ರಾರ್ಥಿಸುವುದು
24) "ನಮಗಾಗಿ ಪ್ರಾರ್ಥಿಸಿ" ಎಂದು ಕೇಳಿಕೊಂಡಿರುವ ಪ್ರತಿಯೊಬ್ಬರಿಗೋಸ್ಕರ ಪ್ರಾರ್ಥಿಸುವುದು
25) ಸಕಲ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗಾಗಿ, ಹಾಗೂ ಶಿಕ್ಷಕ, ಶಿಕ್ಷಕಿಯರಿಗಾಗಿ ಪ್ರಾರ್ಥಿಸುವುದು
26) ಪರರಿಗೆ ಮೋಸ, ವಂಚನೆ ಮಾಡುತ್ತಿರುವ, ಮಾಡಲು ಯೋಜನೆ ರೂಪಿಸುತ್ತಿರುವವರ ಮನ ಪರಿವರ್ತನೆಗಾಗಿ ಪ್ರಾರ್ಥಿಸುವುದು
27) ನಮ್ಮ ಧರ್ಮಕೇಂದ್ರದಲ್ಲಿ ನಡೆಯುವ ಎಲ್ಲಾ ಹಬ್ಬಗಳಲ್ಲಿ ದೇವಮಾತೆಯ ಸೈನಿಕರು ಗುರುಗಳಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುವುದು, ಹಾಗೂ ಧರ್ಮಕೇಂದ್ರದಲ್ಲಿರುವ ಎಲ್ಲಾ ಕುಟುಂಬಗಳಿಂದ ಧರ್ಮಕೇಂದ್ರಕ್ಕೆ ಬರಬೇಕಾದ ಹಣವನ್ನು ದೇವಮಾತೆಯ ಸೈನಿಕರು ಕುಟುಂಬಗಳಿಂದ ಪಡೆದು ಆ ಎಲ್ಲಾ ಹಣವನ್ನು ವಿಚಾರಣೆ ಗುರುಗಳಿಗೆ ನೀಡುವುದು ಹಾಗೂ ಇತರೆ ಎಲ್ಲಾ ಧರ್ಮಕೇಂದ್ರದ ಕೆಲಸ ಕಾರ್ಯಗಳನ್ನು ಸಂತೋಷದಿಂದ ಮಾಡುವುದು.
ನೀವು ದೇವಮಾತೆ ಸೈನಿಗೆ ಸೇರಲು ಬಯಸಿದರೆ, ದಯವಿಟ್ಟು ಸಂಪರ್ಕಿಸಿ:
Title Name 📞
ಅಧ್ಯಕ್ಷರು : ಸಿ. ಲೂರ್ದುಸ್ವಾಮಿ 9341202076
ಉಪಾಧ್ಯಕ್ಷರು :ಜಿ. ಫ್ರಾಂಚಿಸ್ 9108791049
ಕಾರ್ಯದರ್ಶಿ :ಎ.ಗ್ರೆಗೋರಿ - ಬಾಲ (ಗಜ್ಜಿ) 9448987378
ಖಜಾಂಚಿ : ಎ. ಆರೋಗ್ಯಸ್ವಾಮಿ 9535224164